ಕನ್ನಡ ಕುರಾನ್ ಮತ್ತು ಹದೀತ್
Pages
ಕನ್ನಡ ಕುರಾನ್ ಮತ್ತು ಹದೀತ್
Tuesday, January 21, 2014
ವುಝೂ ಮಾಡಿದರೆ - ಜನಾಬತ್ ಅವಸ್ಥೆಯಲ್ಲಿ ಮಲಗಿ ನಿದ್ರಿಸಬಹುದು!
ಇಬ್ನು ಉಮರ್ [ರ] ವರದಿ ಮಾಡುತ್ತಾರೆ: ಉಮರ್ ಬಿನ್ ಖಾತ್ತಾಬ್ [ರ] ಪ್ರವಾದಿಯವರೊಂದಿಗೆ ಕೇಳಿದರು - ನಮ್ಮಲ್ಲಿ ಯಾರಾದರೂ ಅಶುದ್ದಾವಸ್ಥೆಯಲ್ಲಿ ನಿದ್ರಿಸಬಹುದೇ
?
ಪ್ರವಾದಿ [ಸ] ಹೇಳಿದರು -ಹೌದು
,
ವುಝೂ ಮಾಡಿದರೆ ಜನಾಬತ್ ಅವಸ್ಥೆಯಲ್ಲಿ ಮಲಗಿ ನಿದ್ರಿಸಬಹುದು.
[ಸಹೀಹ್ ಬುಖಾರಿ
,
ಅಧ್ಯಾಯ ಸ್ನಾನ]
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment