Monday, January 20, 2014

ಪ್ರವಾದಿ [ಸ] ಜಹ್'ರಾನದಲ್ಲಿ ಸಮರಾರ್ಜಿತ ಸೊತ್ತನ್ನು ವಿತರಿಸುತ್ತಿದ್ದರು

ಜಾಬೀರ್ ಬಿನ್ ಅಬ್ದುಲ್ಲಾ [ರ] ಹೇಳುತ್ತಾರೆ - ಪ್ರವಾದಿ [ಸ] ಜಹ್'ರಾನದಲ್ಲಿ ಸಮರಾರ್ಜಿತ ಸೊತ್ತನ್ನು ವಿತರಿಸುತ್ತಿದ್ದರು. ಆಗ ಒಬ್ಬ ವ್ಯಕ್ತಿಯು, ನ್ಯಾಯಪೂರ್ಣವಾಗಿ ವಿತರಿಸಿ ಎಂದರು. ಪ್ರವಾದಿ [ಸ] ಹೇಳಿದರು - ನಾನು ನ್ಯಾಯ ಪಾಲಿಸದಿದ್ದರೆ ಭಾಗ್ಯಹೀನನಾಗಿ ಬಿಡುವೆ. 
[ಸಹೀಹ್ ಬುಖಾರಿ, ಅಧ್ಯಾಯ ಧರ್ಮ ಯುದ್ದ [ಜಿಹಾದ್]]

No comments:

Post a Comment