ಇಬ್ನ್ ಮಸ್ ಊದ್ [ರ] ಹೇಳುತ್ತಾರೆ
- ಪ್ರವಾದಿಯವರ [ಸ] ಬಾಯಿಯಿಂದ ನಾನು ಎಪ್ಪತ್ತಕ್ಕಿಂತಲೂ ಹೆಚ್ಚು ಅಧ್ಯಾಯ ಆಲಿಸಿ ಕಲಿತಿದ್ದೇನೆ.
ಅಲ್ಲಾಹನಾಣೆ ಪ್ರವಾದಿಯವರ [ಸ] ಸಂಗಾತಿಗಳ ಪೈಕಿ ಅಲ್ಲಾಹನ ಗ್ರಂಥವನ್ನು ಎಲ್ಲರಿಗಿಂತ ಹೆಚ್ಚು ತಿಳಿದಿರುವವನು
ನಾನೇ ಆಗಿದ್ದೇನೆ. ಅವರ ಪೈಕಿ ಉತ್ತಮ ವ್ಯಕ್ತಿ ನಾನಲ್ಲವೆಂದು ಅವರಿಗೆ ಗೊತ್ತು.
[ಸಹೀಹ್ ಬುಖಾರಿ, ಅಧ್ಯಾಯ
ಕುರಾನ್ ಸೂಕ್ತಗಳ ವ್ಯಾಖ್ಯಾನ]
No comments:
Post a Comment