Monday, January 20, 2014

ಅರೋಗ್ಯದಲ್ಲಿರುವಾಗ / ಕಾಯಿಲೆ ಬಿದ್ದಾಗ / ಪ್ರಯಾಣದಲ್ಲಿರುವಾಗ

ಅಬೂ ಮುಸಾ ಅಶ್'ಅರಿ [ರ] ಹೇಳುತ್ತಾರೆ - ಪ್ರವಾದಿ [ಸ] ಹೇಳಿದರು - ದಾಸನೋರ್ವನು ಅರೋಗ್ಯದಲ್ಲಿರುವಾಗ ಅಥವಾ ಊರಿನಲ್ಲಿರುವಾಗ ಮಾಡುವ ಸತ್ಕರ್ಮಗಳನ್ನು ಅವನು ಕಾಯಿಲೆ ಬಿದ್ದಾಗ ಅಥವಾ ಪ್ರಯಾಣದಲ್ಲಿರುವಾಗಲೂ ಬರೆಯಲಾಗುತ್ತದೆ. 
[ಸಹೀಹ್ ಬುಖಾರಿ, ಅಧ್ಯಾಯ ಧರ್ಮ ಯುದ್ದ [ಜಿಹಾದ್]]  

No comments:

Post a Comment