Monday, January 20, 2014

ಜೀವನಾಧಾರ

ಮುಸ್'ಅಬ್ ಬಿನ್ ಸಅದ್ [ರ] ಹೇಳುತ್ತಾರೆ - ತನಗೆ ಎಲ್ಲರಿಗಿಂತ ಶ್ರೇಷ್ಠತೆಯಿತೆಯೆಂದು ಸಅದ್ ಭಾವಿಸಿದ್ದರು. ಅವರನ್ನು ತಿದ್ದುತಾ ಪ್ರವಾದಿ [ಸ] ಹೇಳಿದರು: ನಿಮಗೆ ಸಿಗುವ ಸಹಾಯ ಅಥವಾ ಅಲ್ಲಾಹನು ನಿಮಗೆ ನೀಡುವ ಜೀವನಾಧಾರ ನಿಮಗೆ ದುರ್ಬಲರ ಕಾರಣದಿಂದಾಗಲೇ ಸಿಗುತ್ತದೆ. 
[ಸಹೀಹ್ ಬುಖಾರಿ, ಅಧ್ಯಾಯ ಧರ್ಮ ಯುದ್ದ [ಜಿಹಾದ್]]  

No comments:

Post a Comment