ಒಬ್ಬ
ವ್ಯಕ್ತಿಯ ಕುರಿತು ಹೀಗೆಂದರೆಂದು ಹದೀಸ್ ವರದಿಗಾರರು ಹೇಳಿದ್ದಾರೆ: ಅವನು (ಹಜ್ಜ್ ಗಾಗಿ) ಬಹಳ
ದೀರ್ಘ ಪ್ರಯಾಣ ಮಾಡುತ್ತಾನೆ. (ಪ್ರಯಾಣದಿಂದಾಗಿ) ಅವನ ಕೂದಲುಗಳು ಕೆದರಿಕೊಂಡು
ಧೂಳಿನಿಂದಾವೃತವಾಗಿದೆ. ಅವನು ಬಾನಿನೆಡೆಗೆ ಕೈಗಳನ್ನೆತ್ತಿ, "ನನ್ನ ಪ್ರಭೂ! ನನ್ನ ಪ್ರಭೂ!" ಎಂದು ಪ್ರಾರ್ಥಿಸುತ್ತಾನೆ. ಆದರೆ
ವಾಸ್ತವದಲ್ಲಿ ಅವನ ಅನ್ನ, ಪಾನೀಯ ಮತ್ತು ಅವನ ವಸ್ತ್ರ ಎಲ್ಲವೂ ನಿಷಿದ್ಧ
ಸಂಪಾದನೆಗಳಾಗಿವೆ. ಅವನು ನಿಷಿದ್ಧ ಆಹಾರದಿಂದ ಪೋಷಿಸಲ್ಪಟ್ಟಿದ್ದಾನೆ. ಹೀಗಿರುತ್ತಾ ಅವನ
ಪ್ರರ್ಥನೆಯು ಸ್ವೀಕೃತವಾಗುವುದಾದರೂ ಹೇಗೆ? (ಹ.ಅಬೂ
ಹುರೈರಾ(ರ))
[ಮುಸ್ಲಿಮ್]
No comments:
Post a Comment