Monday, January 20, 2014

ಅವರ ಸ್ಥಾನವು ಅಂತ್ಯ ದಿನದಲ್ಲಿ ನರಕವಾಗಿದೆ

ಖೌಲ [] ಎಂಬ ಅನ್ಸಾರಿ ಮಹಿಳೆ ಹೇಳುತ್ತಾರೆ - ಪ್ರವಾದಿ [] ಹೇಳಿದರು - ಅಲ್ಲಾಹನ ಸೊತ್ತಿನಲ್ಲಿ ಅನ್ಯಾಯವಾಗಿ, ಅನೈತಿಕವಾಗಿ ವ್ಯವಹರಿಸುವವರ ಸ್ಥಾನವು ಅಂತ್ಯ ದಿನದಲ್ಲಿ ನರಕವಾಗಿದೆ
[ಸಹೀಹ್ ಬುಖಾರಿ, ಅಧ್ಯಾಯ ಧರ್ಮ ಯುದ್ದ [ಜಿಹಾದ್]] 

No comments:

Post a Comment