Monday, January 20, 2014

ಆಗ ಅವರಿಂದ ದೂರವಿರುವುದೇ ಉತ್ತಮ!

ಅಬೂ ಹುರೈರಾ [ರ] ಹೇಳುತ್ತಾರೆ - ಪ್ರವಾದಿ [ಸ] ಹೇಳಿದರು - ಕುರೈಶರ ಈ ಕೂಟವು ಜನರನ್ನು ನಾಶ ಪಡಿಸುವುದು. ಆಗ ಸಹಾಬಿಗಳು ಹೇಳಿದರು - ಆ ಸಂದರ್ಭದಲ್ಲಿ ನಾವೇನು ಮಾಡ ಬೇಕೆಂದು ತಾವು ಆದೇಶಿಸುತ್ತೀರಿ. ಪ್ರವಾದಿ [ಸ] ಹೇಳಿದರು - ಆಗ ಅವರಿಂದ ದೂರವಿರುವುದೇ ಉತ್ತಮ. 
[ಸಹೀಹ್ ಬುಖಾರಿ, ಅಧ್ಯಾಯ ಉತ್ತಮ ಕಾರ್ಯಗಳು]                                  

No comments:

Post a Comment