ಪ್ರವಾದಿ ಪತ್ನಿ ಆಯಿಷಾ [ರ] ಹೇಳುತ್ತಾರೆ
- ಪ್ರವಾದಿ [ಸ] ಹೇಳಿದರು - ದೇವಚರರು ಆಕಾಶದಿಂದ ಇಳಿದು ಬರುತ್ತಾರೆ. ಆಕಾಶದಲ್ಲಿ ಯಾವೆಲ್ಲ ತಿರ್ಮಾನಗಳಾಗುಗುತ್ತವೊ
ಅವುಗಳ ಬಗ್ಗೆ ಚರ್ಚಿಸುತ್ತಾರೆ. ಶೈತಾನರು ಅದನ್ನು ರಹಸ್ಯವಾಗಿ ಆಲಿಸುತ್ತಾರೆ ಮತ್ತು ಜೋತ್ಯಿಷಿಗಳಿಗೆ
ಹೇಳುತ್ತಾರೆ. ಜೋತ್ಯಿಷಿಗಳು ಒಂದಕ್ಕೆ ತಮ್ಮ ವತಿಯಿಂದ ನೂರು ಸುಳ್ಳುಗಳನ್ನು ಸೇರಿಸುತ್ತಾರೆ.
[ಸಹೀಹ್ ಬುಖಾರಿ, ಅಧ್ಯಾಯ ಸ್ರಷ್ಟಿಯ ಆರಂಭ]
No comments:
Post a Comment