ಕನ್ನಡ ಕುರಾನ್ ಮತ್ತು ಹದೀತ್
Pages
ಕನ್ನಡ ಕುರಾನ್ ಮತ್ತು ಹದೀತ್
Monday, January 20, 2014
ಹೆಚ್ಚೆಚ್ಚು ಗಳಿಸುವ ಚಿಂತೆ
1. (
ಮಾನವರೇ.) ಹೆಚ್ಚೆಚ್ಚು ಗಳಿಸುವ ಚಿಂತೆಯು ನಿಮ್ಮನ್ನು ಮೈಮರೆಸಿದೆ.
2.
ನೀವು ನಿಮ್ಮ ಗೋರಿಗಳನ್ನು ಕಾಣುವವರೆಗೂ (ಇದು ಮುಂದುವರಿಯಲಿದೆ).
3.
ಖಂಡಿತ ಇದು ಸರಿಯಲ್ಲ
,
ನಿಮಗೆ ಬೇಗನೇ ತಿಳಿಯಲಿದೆ.
4.
ಮತ್ತೆ
,
ಖಂಡಿತ ಇದು ಸರಿಯಲ್ಲ. ನಿಮಗೆ ಬೇಗನೇ ತಿಳಿಯಲಿದೆ.
[
ಕುರಾನ್
,
102: 1-4]
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment