Monday, January 20, 2014

ಅಲ್ಲಾಹನ ಬಳಿಯಲ್ಲಿರುವ ಗ್ರಂಥ

ಅಬೂಹುರೈರಾ [] ಹೇಳುತ್ತಾರೆ - ಪ್ರವಾದಿ [] ಹೇಳಿದರು - ಅಲ್ಲಾಹನು ಸ್ರಷ್ಟಿಗಳನ್ನು ಉಂಟು ಮಾಡಿದಾಗ ಅರ್ಶ್'ನ ಮೇಲೆ ತನ್ನ ಬಳಿಯಲ್ಲಿರುವ ಗ್ರಂಥದಲ್ಲಿ ಹೀಗೆ ಬರೆದನು - ನನ್ನ ಕರುಣೆಯು ಖಂಡಿತವಾಗಿಯೂ ನನ್ನ ಕೊಪಕ್ಕಿಂತ ಮಿಗಿಲಾಗಿದೆ.  
[ಸಹೀಹ್ ಬುಖಾರಿ, ಅಧ್ಯಾಯಸ್ರಷ್ಟಿಯ ಆರಂಭ

No comments:

Post a Comment