ಕನ್ನಡ ಕುರಾನ್ ಮತ್ತು ಹದೀತ್
Pages
ಕನ್ನಡ ಕುರಾನ್ ಮತ್ತು ಹದೀತ್
Monday, January 20, 2014
ಲುಹೈಫ್ - ಕುದುರೆ
ಸಹ್ಲ್ ಬಿನ್ ಸಅದ್ [ರ] ಹೇಳುತ್ತಾರೆ - ತಮ್ಮ ತೋಟದಲ್ಲಿ ಪ್ರವಾದಿಯವರ [ಸ] ಒಂದು ಕುದುರೆಯಿತ್ತು. ಅದರ ಹೆಸರು ಲುಹೈಫ್ ಎಂದಾಗಿತ್ತು (ಅಂದರೆ ಉದ್ದ ಬಾಳವುಳ್ಳದ್ದು). ಕೆಲವರು ಲುಖೈಫ್ ಎಂದೂ ಹೇಳಿದ್ದಾರೆ.
[
ಸಹೀಹ್ ಬುಖಾರಿ
,
ಅಧ್ಯಾಯ ಧರ್ಮ ಯುದ್ದ [ಜಿಹಾದ್]]
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment