ಓ ಪ್ರವಾದಿಯವರೇ!
ನೀವು ಅವರೊಂದಿಗೆ ಸೌಮ್ಯಯವಾಗಿ ವರ್ತಿಸುತ್ತಿರುವುದು ಅಲ್ಲಾಹುವಿನ ದಯೆಯಿಂದಲೇ ಆಗಿದೆ. ತಾವು
ಒರಟು ಸ್ವಾಭಾವರವರೋ, ಕಟಿಣ ಹೃದಯಸ್ಥರೊ ಆಗಿದ್ದರೆ ಅವರು ತಮ್ಮ ಸನಿಹದಿಂದ ಚದುರಿ ಹೋಗುತ್ತಿದ್ದರು. ಆದ್ದರಿಂದ
ಅವರನ್ನು ಕ್ಷಮಿಸಿರಿ ಮತ್ತು ಅವರಿಗಾಗಿ ಪಾಪಮುಕ್ತಿಯನ್ನು ಬೇಡಿರಿ ಮತ್ತು ಕಾರ್ಯನಿರ್ವಹಣೆಯಲ್ಲಿ
ಅವರೊಂದಿಗೆ ಸಮಾಲೋಚನೆ ಮಾಡಿರಿ.
[ಕುರಾನ್,
3: 159]
No comments:
Post a Comment