Monday, January 20, 2014

ಉಹುದ್ ಬೆಟ್ಟ

ಅನಸ್ ಬಿನ್ ಮಾಲಿಕ್ [] ಹೇಳುತ್ತಾರೆ - ನಾನು ಪ್ರವಾದಿಯವರ [] ಜೊತೆಯಲ್ಲಿ ಸೇವಕನಾಗಿ ಖೈಬರ್'ಗೆ ಹೋದೆ. ಅಲ್ಲಿಂದ ಮರಳಿ ಬರುವಾಗ ಉಹುದ್ ಬೆಟ್ಟ ಕಂಡಿತು. ಪ್ರವಾದಿ [] ಹೇಳಿದರು - ಇದು ನಾವು ಪ್ರೀತಿಸುವ ಮತ್ತು ನಮ್ಮನ್ನು ಪ್ರೀತಿಸುವ ಬೆಟ್ಟವಾಗಿದೆ
[ಸಹೀಹ್ ಬುಖಾರಿ, ಅಧ್ಯಾಯ ಧರ್ಮ ಯುದ್ದ [ಜಿಹಾದ್]] 

No comments:

Post a Comment