Thursday, January 2, 2014

ನಮಾಝ್'ನಲ್ಲಿ ಅತ್ತಿತ್ತ ನೋಡುವ ಕುರಿತು ಪ್ರವಾದಿವರ್ಯರಲ್ಲಿ [ಸ] ವಿಚಾರಿಸಿದೆ?

ಆಯಿಶಾ [ರ] ಅವರಿಂದ ವರದಿಯಾಗಿದೆ. ನಾನು ನಮಾಝ್'ನಲ್ಲಿ ಅತ್ತಿತ್ತ ನೋಡುವ ಕುರಿತು ಪ್ರವಾದಿವರ್ಯರಲ್ಲಿ [ಸ] ವಿಚಾರಿಸಿದೆ - ಅದು ಕಸಿದು ಕೊಳ್ಳುವುದಾಗಿದೆ. ಅದನ್ನು ಶೈತಾನ್ ದಾಸನ ನಮಾಝ್'ನಿಂದ ಕಸಿದುಕೊಳ್ಳುತ್ತಾನೆ.

[ಬುಖಾರಿ, ಮುಸ್ಲಿಮ್]

No comments:

Post a Comment