ಕನ್ನಡ ಕುರಾನ್ ಮತ್ತು ಹದೀತ್
Pages
ಕನ್ನಡ ಕುರಾನ್ ಮತ್ತು ಹದೀತ್
Thursday, January 2, 2014
ಮಿಲಾದುನ್ನೆಬೀ
ಮಿಲಾದುನ್ನೆಬೀಯನ್ನು ಮುಹಮ್ಮದ್ [ಸ]ರವರು ಆಗಲಿ ಅವರ ನಂತರ ಪ್ರವಾದಿಯವರ ಪತ್ನಿಯಾರು ಆಗಲಿ ಆಚರಿಸಲಿಲ್ಲ. ನಾಲ್ಕು ಪ್ರಮುಖ ಖಲಿಫರು ಕೂಡಾ ಆಚರಿಸಲಿಲ್ಲ. ಸಹಾಬಿಗಳು ಮತ್ತು ತಾಬಿಈನ್
'
ಗಳು ಮಾತ್ರವಲ್ಲ ಅವರ ನಂತರ ಯಾವುದೇ ಇಮಾಮ್
'
ಗಳು ಮುಹದ್ದಿಸೀನ್
'
ಗಳು ಕೂಡಾ ಇದನ್ನು ಆಚರಿಸಲಿಲ್ಲ.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment