Wednesday, January 1, 2014

ಕೇಳಿದವರಿಗೆ ಇಲ್ಲ ಎನ್ನುತ್ತಿರಲಿಲ್ಲ - ಪ್ರವಾದಿ [ಸ]ರವರು

ಜಾಬಿರ್ [ರ] ಬಿನ್ ಅಬ್ದುಲ್ಲ [ರ] ಹೇಳುತ್ತಾರೆ: ಅಲ್ಲಾಹನ ಸಂದೇಶವಾಹಕರು [ರ]ರೊಂದಿಗೆ ಯಾರಾದರೂ ಏನಾದರೂ ಹೇಳಿದರೆ ಅವರು ಯಾರಿಗೂ ಇಲ್ಲ ಎಂದ ಉದಾಹರಣೆಗಳೇ ಇಲ್ಲ.

ಇನ್ನೊಂದು ವರದಿ ಹೀಗಿದೆ:


ಪ್ರವಾದಿ [ಸ]ರೊಂದಿಗೆ ಏನು ಕೇಳಿದರೂ ಅವರು ಕೊಟ್ಟು ಬಿಡುತ್ತಿದ್ದರು ಅಥವಾ ಮೌನ ವಹಿಸುತ್ತಿದ್ದರು.

No comments:

Post a Comment