ಕನ್ನಡ ಕುರಾನ್ ಮತ್ತು ಹದೀತ್
Pages
ಕನ್ನಡ ಕುರಾನ್ ಮತ್ತು ಹದೀತ್
Thursday, January 2, 2014
ದುರ್ಬಲರೊಂದಿಗೆ ಪ್ರವಾದಿ [ಸ]
ಸಹಲ್ ಬಿನ್ ಹನೀಫ್ [ರ] ಹೇಳುತ್ತಾರೆ: ಅಲ್ಲಾಹನ ಸಂದೇಶವಾಹಕರು ಮುಸಲ್ಮಾನರ
ಬಳಿ
ಬರುತ್ತಿದ್ದರು.
ಅವರನ್ನು ಸಂಪರ್ಕಿಸುತ್ತಿದ್ದರು. ಅವರ ಪೈಕಿ ರೋಗಿಗಳನ್ನು ಸಂದರ್ಶಿಸುತ್ತಿದ್ದರು. ಯಾರಾದರೂ ಮರಣ ಹೊಂದಿದರೆ ಅವರ ಜನಾಝ ನಮಾಝ್ ನಿರ್ವಹಸುತ್ತಿದ್ದರು ಮತ್ತು ದಫನ ಕಾರ್ಯದಲ್ಲಿ ಕೈ ಜೋಡಿಸುತ್ತಿದ್ದರು.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment