Wednesday, March 26, 2014

ಹಲಾಲ್ ಸಂಪಾದನೆ

ಇಸ್ಲಾಮ್ ಹಲಾಲ್ ಆದ ಸಂಪಾದನೆಯನ್ನು ಪ್ರೋತ್ಸಾಹಿಸಿ ಅದನ್ನು ಧರ್ಮಬದ್ದಗೊಳಿಸುತ್ತದೆ.

ಅಲ್ಲಾಹು ಹೇಳುತ್ತಾನೆ:
ಅಲ್ಲಾಹನು ವ್ಯಾಪಾರವನ್ನು ಅನುಮತಿಸಿದ್ದಾನಲ್ಲದೆ, ಬಡ್ಡಿಯನ್ನು ನಿಷಿದ್ದಗೊಳಿಸಿದ್ದಾನೆ. 
[ಕುರಾನ್, 2: 275]

No comments:

Post a Comment