Friday, March 28, 2014

ಒಬ್ಬನಿಗೆ ಮುಸ್ಲಿಮನಾಗಲು ಹೇಗೆ ಸಾಧ್ಯ?

ಒಬ್ಬನು ಅಲ್ಲಾಹನಲ್ಲದೆ ಬೇರೆ ಆರಾಧ್ಯರಿಲ್ಲ; ಪ್ರವಾದಿ ಮುಹಮ್ಮದ್ [ಸ]ರು ಅಲ್ಲಾಹನ ಸಂದೇಶವಾಹಕರೆಂದು ಉಚ್ಚರಿಸಿ ಅದಕ್ಕನುಸಾರ ಜೀವನ ರೂಪಿಸಿ ಕೊಳ್ಳುತ್ತೇನೆಂದು ಪ್ರತಿಜ್ಜೆಗೈದರೆ ಅವನು ಮುಸ್ಲಿಮನಾಗುತ್ತಾನೆ.

No comments:

Post a Comment