Monday, March 31, 2014

ಅತೀ ಉತ್ತಮವಾದುದರೆಡೆಗೆ ಮುನ್ನಡೆಸುವ ಗ್ರಂಥ

ಪ್ರವಿತ್ರ ಖುರ್'ಆನನ್ನು ಕಲಿತು ಅದನ್ನು ಜೀವನದಲ್ಲಿ ಅಳವಡಿಸುವುದಾದರೆ ಅತೀ ಉತ್ತಮವಾದ ಮಾರ್ಗದಲ್ಲಿ ಮುಂದಡಿಯಲು ಸಾಧ್ಯವಾಗದು. ಅಲ್ಲಾಹನು ನುಡಿಯುತ್ತಾನೆ:

"ಖಂಡಿತ ಈ ಕುರಾನ್ ಅತೀ ನೇರವಾದುದೆಡೆಗೆ ಮುನ್ನಡೆಸುವುದು ಮತ್ತು ಸತ್ಕರ್ಮ ಎಸಗುವ ಸತ್ಯವಿಶ್ವಾಸಿಗಳಿಗೆ ಹಿರಿದಾದ ಪ್ರತಿಫಲವಿದೆ ಎಂಬ ಶುಭವಾರ್ತೆಯನ್ನು ತಿಳಿಸಿರಿ." 
[ಕುರಾನ್, ಇಸ್ರಾಹ್: 9]

No comments:

Post a Comment