ಇಬ್ನು ಉಮರ್ [ರ]ರವರು ವರದಿ ಮಾಡುತ್ತಾರೆ ಪ್ರವಾದಿ
[ಸ]ರವರು ಈ ರೀತಿ ಪ್ರಾರ್ಥನೆ ಮಾಡಿದ್ದರು. "ಅಲ್ಲಾಹನೇ! ಅಬೂಜಹಲ್ ಮತ್ತು ಉಮರ್ ಬಿನ್
ಖತ್ತಾಬ್ ಇಬರಿಬ್ಬರಲ್ಲಿ ನೀನು ಇಷ್ಟಪಟ್ಟವರ ಮುಖಾಂತರ ಇಸ್ಲಾಮ್ ಧರ್ಮಕ್ಕೆ ಶಕ್ತಿಯನ್ನು
ಕೊಡು. ಮತ್ತು ಪ್ರವಾದಿ [ಸ]ರವರಿಗೆ ಅವರಿಬ್ಬರಲ್ಲಿ ಉಮರ್ [ರ]ರವರು ಅತ್ಯಂತ ಹೆಚ್ಚು ಪ್ರೀತಿ
ಪಾತ್ರರಾಗಿದ್ದರು.
[ತಿರ್ಮಿದಿ - ಹಸನ್ ಸನದಿನೊಂದಿಗೆ]
No comments:
Post a Comment