ಇದನ್ನು ಕುರಾನ್ ವಿವರಿಸಿದೆ. ಉದಾಹರಣೆಗೆ ಫಿರ್ ಔನನ
ಪತ್ನಿ ಅಸಿಯಾಬೀವಿ [ರ]ಯವರು ಮಾಡಿದ ಪ್ರಾರ್ಥನೆಯನ್ನು ಕುರಾನ್ ಹೀಗೆ ಉಲ್ಲೇಖಿಸುತ್ತದೆ.
ಮತ್ತು ಅಲ್ಲಾಹನು ವಿಶ್ವಾಸಿಗಳಿಗಾಗಿ, ಫಿರ್‌ಔನನ ಪತ್ನಿಯ ಮಾದರಿಯನ್ನು ಮುಂದಿಡುತ್ತಾನೆ. ಆಕೆ ಹೇಳಿದರು; ‘‘ನನ್ನೊಡೆಯಾ, ಸ್ವರ್ಗದಲ್ಲಿ ನೀನು ನನಗಾಗಿ ನಿನ್ನ ಬಳಿ ಒಂದು
ನಿವಾಸವನ್ನು ಒದಗಿಸು ಮತ್ತು ಫಿರ್‌ಔನ್ ಹಾಗೂ ಅವನ ದುಷ್ಕರ್ಮಗಳಿಂದ ನನ್ನನ್ನು ರಕ್ಷಿಸು. ಮತ್ತು
ನೀನು ನನ್ನನ್ನು ಅಕ್ರಮಿಗಳಿಂದ ವಿಮೋಚಿಸು’’.
[ಕುರಾನ್, 66: 11]
No comments:
Post a Comment