ಅಲ್ಲಾಹನ ಸಂದೇಶವಾಹಕ[ಸ]ರು ಹೇಳುತ್ತಾರೆ;
ದೇಹದಲ್ಲಿ ಒಂದು ಮಾಂಸಪಿಂಡವಿದೆ. ಅದು ಉತ್ತಮವಾದರೆ
ಇಡೀ ದೇಹವು ಉತ್ತಮವಾಗುತ್ತದೆ. ಅದು ಕೆಟ್ಟರೆ ಸಮಗ್ರ ದೇಹವು ಕೆಟ್ಟ ಹೋಗುತ್ತದೆ. ತಿಳಿಯಿರಿ, ಅದು ಕ್ವಲ್ಬ್ (ಹೃದಯ) ಆಗಿದೆ.
[ಮುಸ್ಲಿಮ್]
ಇಮಾಮ್ ಇಬ್ನ್ ಹಜರ್ [ರ] ಹೇಳುತ್ತಾರೆ;
"ಈ ಹದೀಸ್ ನಲ್ಲಿ ಹೃದಯದ ಸ್ಥಾನವನ್ನು
ಪ್ರಶಂಸಿಸಿ ಅದನ್ನು ಉತ್ತಮಪಡಿಸಬೆಕೆಂದು ಪ್ರೋತ್ಸಾಹಿಸಲಾಗಿದೆ. ಉತ್ತಮ ಸಂಪಾದನೆ ಹೃದಯದ ಮೇಲೆ
ಪ್ರಭಾವ ಬೀರುತ್ತದೆ ಎಂಬ ಸೂಚನೆಯೂ ಇದರಲ್ಲಿದೆ.
[ಫತ್ಹುಲ್ ಬಾರಿ ೧೨/೨೮ ನೋಡಿರಿ]
No comments:
Post a Comment