Wednesday, March 26, 2014

ಮುಸ್ಲಿಮರ ಸ್ವಭಾವ

ಪ್ರತಿಯೋರ್ವ ಮುಸ್ಲಿಮನು ಶರೀಅತ್ ಪ್ರೋತ್ಸಾಹಿಸಿರುವ ಸದ್ಗುಣಗಳನ್ನು ಮೈಗೂಡಿಸಿ ಕೊಳ್ಳಬೇಕು. ಸತ್ಯಸಂಧತೆ, ಪ್ರಮಾಣೆಕತೆ, ಸದಾಚಾರ, ನಿಷ್ಠೆ, ಲಜ್ಜೆ, ಧೈರ್ಯ, ಜೌದಾರ್ಯ, ವಾಗ್ದಾನ ಪಾಲನೆ, ಅಲ್ಲಾಹನು ವಿರೋಧಿಸಿದ ಎಲ್ಲಾ ಕಾರ್ಯಗಳಿಂದ ಸಂಶುದ್ದನಾಗಿರುವುದು, ನೆರೆಹೊರೆಯ ಶಿಷ್ಟಾಚಾರಗಳನ್ನು ಪಾಲಿಸುವುದು, ಬಡವರಿಗೆ ತನ್ನ ಕೈಲಾದಷ್ಟು ಸಹಾಯಮಾಡುವುದು ಹೀಗೆ ಕುರಾನ್ ಮತ್ತು ಸುನ್ನತ್ ಆಜ್ಜಾಪಿಸಿರುವ ಎಲ್ಲಾ ಉತ್ತಮ ಗುಣಗಳು ಅದರಲ್ಲಿ ಒಳಪಡುತ್ತದೆ.  

No comments:

Post a Comment