ಆಯಿಷಾ
[ರ]ರವರು ಹೇಳುತ್ತಾರೆ, ಒಂದು ದಿನ ಪ್ರವಾದಿ [ಸ]ರವರು ಒಂದು ಕಪ್ಪು
ಹೊದಿಕೆಯನ್ನು ಹೊಯ್ದು ಕೊಂಡಿದ್ದರು. ಆಗ ಹಸನ್ [ರ]ರವರು ಬಂದಾಗ ಪ್ರವಾದಿ [ಸ]ರವರು ಅವರನ್ನು
ಅದರೊಳಗೆ ಪ್ರವೇಶಿಸಿಕೊಂಡರು. ನಂತರ ಹುಸೈನ್ [ರ]ರವರು ಬಂದಾಗ ಅವರು ಕೂಡಾ ಅದರೊಳಗೆ
ಪ್ರವೇಶಿಸಿದರು. ನಂತರ ಫಾತಿಮಾ [ರ]ರವರು ಬಂದಾಗ ಪ್ರವಾದಿ [ಸ]ರವರು ಅವರನ್ನೂ ಒಳಗೆ ಸೇರಿಸಿದರು.
ಆನಂತರ ಆಲೀ [ರ]ರವರು ಬಂದಾಗ ಪ್ರವಾದಿ [ಸ]ರವರು ಅವರನ್ನೂ ಒಳಗೆ ಸೇರಿಸಿಕೊಂಡರು. ಆ ಬಳಿಕ ಈ
ರೀತಿ ಹೇಳಿದರು.
"ರಸೂಲರ ಮನೆಯವರೇ! ನಿಮ್ಮಿಂದ ಅಲ್ಲಾಹನು
ಮಾಲಿನ್ಯವನ್ನು ನಿವಾರಿಸಿ ಅತ್ಯುತ್ತಮ ರೀತಿಯಲ್ಲಿ ನಿಮ್ಮನ್ನು ಶುದ್ದೀಕರಿಸಲು
ಬಯಸುತ್ತಾನೆ."
[ಮುಸ್ಲಿಮ್]
No comments:
Post a Comment