ಹುದೈಫಾ
[ರ]ರವರು ವರದಿ ಮಾಡುತ್ತಾರೆ. ಪ್ರವಾದಿ [ಸ]ರವರು ಹೇಳಿರುವರು. "ನಿಶ್ಚಯವಾಗಿಯೂ ಈ
ದೇವಚರರು ಇಂದು ರಾತ್ರಿ ಭೂಮಿಯಲ್ಲಿ ಬಂದಿಳಿದರು ಹಾಗೂ ಇದಕ್ಕಿಂತ ಮುಂಚೆ ಇವರು ಎಂದೂ ಭೂಮಿಯಲ್ಲಿ
ಬಂದಿಳಿದಿರಲಿಲ್ಲ. ಅವರು ನನ್ನನ್ನು ಬೇಟಿ ಮಾಡಲು ಅಲ್ಲಾಹುನೊಂದಿಗೆ ಅನುಮತಿಯನ್ನು ಕೇಳಿದರು. ಆಗ
ಅಲ್ಲಾಹನು ಫಾತಿಮಾ [ರ]ರವರು ಸ್ವರ್ಗದ ಸ್ತ್ರೀಯರ ನಾಯಕಿಯಾಗುವರೆಂದು ಹಾಗೂ ಹಸನ್ [ರ]ರವರು
ಸ್ವರ್ಗದ ಯುವಕರ ಸರದಾರರಾಗುವರೆಂದು ನನಗೆ ಆ ದೇವಚರರೊಡನೆ ಸುವಾರ್ತೆಯನ್ನು ನೀಡಿ ಕಳುಹಿಸಿದನು.
[ತಿರ್ಮಿದಿ, ಅಲ್ಬಾನಿರವರು ಸಹೀಹ್ ಎಂದಿರುವರು]
No comments:
Post a Comment