ಇಬ್ನು ಉಮರ್ [ರ]ರವರು ಹೇಳುತ್ತಾರೆ,
"ಯಾರಾದರೂ ಅನುಸರಣೆ ಮಾಡುವುದನ್ನು ಇಚ್ಚಿಸುವುದಾದರೆ ಪ್ರವಾದಿ ಮುಹಮ್ಮದ್
[ಸ]ರವರನ್ನೂ ಮರಣ ಹೊಂದಿದ ಸ್ವಹಾಬಿಗಳನ್ನೂ ಅನುಸರಣೆ ಮಾಡಲಿ. ಅವರು ಸಮುದಾಯದ ಅತ್ಯಂತ ಒಳ್ಳೆಯ
ವ್ಯಕ್ತಿಗಳಾಗಿದ್ದರು. ಅವರು ಅತ್ಯಂತ ಒಳ್ಳೆಯ ಹೃದಯವಂತರಾದಿದ್ದರು. ಅವರು ಅಗಾಧ
ಪಾಂಡಿತ್ಯವುಳ್ಳವರಾಗಿದ್ದರು. ಅವರು ತುಂಬಾ ಕಡಮೆ ಸಂಕೋಚವಂತರಾಗಿದ್ದರು. ಅಲ್ಲಾಹನು ಅವರನ್ನು
ತನ್ನ ಪ್ರವಾದಿ ಮುಹಮ್ಮದ್ [ಸ]ರವರ ಸಾಮಿಪ್ಯಕ್ಕಾಗಿ ಹಾಗೂ ಮುಂದಿನ ಪೀಳಿಗೆಗೆ ಅವನ ಧರ್ಮವನ್ನು
ತಲುಪಿಸುವುದಕ್ಕಾಗಿ ಆಯ್ಕೆ ಮಾಡಿಕೊಂಡಿರುವನು. ಆದ್ದರಿಂದ ನೀವು ಅವರ ಹಾದಿಯನ್ನು ಸ್ವೀಕರಿಸಿರಿ.
ಏಕೆಂದರೆ ಅವರು ಪ್ರವಾದ [ಸ]ಯವರ ಸಂಗಡಿಗರಾಗಿದ್ದರು ಮತ್ತು ಸನ್ಮಾರ್ಗದಲ್ಲಿ ನೆಲೆ ನಿಂತಿದ್ದರು.
No comments:
Post a Comment