Wednesday, March 26, 2014

ವಿಶ್ವಾಸವಿಡಬೇಕಾದ ವಿಷಯಗಳು

ವಿಶ್ವಾಸ ಕಾರ್ಯಗಳು ಆರು: ಅಲ್ಲಾಹನಲ್ಲಿ ವಿಶ್ವಾಸ, ಅವನ ಮಲಕ್'ಗಳಲ್ಲಿ ವಿಶ್ವಾಸ, ಅವನ ಗ್ರಂಥಗಳಲ್ಲಿ ವಿಶ್ವಾಸ, ಅವನ ಸಂದೇಶವಾಹಕರಲ್ಲಿ ವಿಶ್ವಾಸ, ಅಂತ್ಯದಿನದಲ್ಲಿ ವಿಶ್ವಾಸ, ಒಳಿತು ಮತ್ತು ಕೆಡುಕಿನ ವಿಧಿ ಅಲ್ಲಾಹನ ಬಳಿಯಿಂದಲೇ ಬರುತ್ತದೆ ಎಂಬ ವಿಶ್ವಾಸ.

No comments:

Post a Comment