ಅವನು
ತೃಪ್ತಿಪಟ್ಟವರಿಗಲ್ಲದೆ ಅವರು ಶಿಫಾರಸ್ಸು ಮಾಡಲಾರರು
[ಕುರಾನ್, ಅಲ ಅಂಬಿಯಾ: 28]
ಹೇಳಿರಿ, ಸರ್ವ ಶಿಫಾರಸ್ಸುಗಳೂ
ಅಲ್ಲಾಹನಿಗಿರುವವುಗಳಾಗಿವೆ.
[ಕುರಾನ್, ಅಝ್ಝುಮರ್: 44]
"ಅಲ್ಲಾಹನ ಸಂದೇಶವಾಹಕನ ಮಗಳಾದ ಫಾತಿಮಾ, ನೀನು ಇಚ್ಚಿಸುವುದನ್ನು (ಭೌತಿಕವಾದ
ಯಾವುದನ್ನೂ) ಕೇಳು. ಆದರೆ ಅಲ್ಲಾಹನ ಬಳಿ ಉಪಕಾರವನ್ನು ಮಾಡಲು ಸಾಧ್ಯವಿಲ್ಲ."
[ಸಹೀಹ್ ಮುಸ್ಲಿಮ್]
"ಓ ಫಾತಿಮಾ! ನೀನು ನಿನ್ನ ಶರೀರವನ್ನು
ನರಕಾಗ್ನಿಯಿಂದ ರಕ್ಷಿಸಿಕೊಳ್ಳು."
[ಸಹೀಹ್ ಮುಸ್ಲಿಮ್]
No comments:
Post a Comment