Thursday, September 12, 2013

ಫರ್ದ್ ನಮಾಝ್ ನ ಬಳಿಕ ಸಾಮೂಹಿಕ ಪ್ರಾರ್ಥನೆ ಇದೆಯೇ?


ಆಇಶಾ [ರ]ರವರಿಂದ ವರದಿ: "ಪ್ರವಾದಿ [ಸ]ರವರು [ನಮಾಝ್'ನಿಂದ] ಸಲಾಮ್ ಹೇಳಿದರೆ 'ಅಲ್ಲಾಹುಮ್ಮ ಅಂತ ಸ್ಸಲಾಮ್ ವಮಿನ್ಕ ಸ್ಸಲಾಮ್ ತಬಾರಕ್ತ ದ್ಸಲ್ ಜಲಾಲಿ ವಲ್ ಇಕ್ರಾಮ್' ಎಂದು ಹೇಳುವಷ್ಟು ಸಮಯವಲ್ಲದೆ (ನಮಾಝ್ ನಿರ್ವಹಿಸುವ ಸ್ಥಳದಲ್ಲಿ) ಕೂರುತ್ತಿರಲಿಲ್ಲ.
                                       [ಸಹೀಹ್ ಮುಸ್ಲಿಮ್]

No comments:

Post a Comment