ಅಲಿ ಬಿನ್ ಅಬೂ ತಾಲಿಬ್ [ರ] ಮುಹಮ್ಮದ್ [ಸ]ರವರ ಕಸಿನ್ ಆಗಿದ್ದರು. ಅಲಿ [ರ]
ಮುಹಮ್ಮದ್ [ಸ] ಸಾಕಿದರು ಏಕೆಂದರೆ ತನ್ನ ಚಿಕ್ಕಪ್ಪ ತುಂಬಾ ಬಡವರು ಆಗಿದ್ದರು. ಅವರ ತಲೆಯ ಮೇಲೆ
ಇದ್ದ ಭಾರವನ್ನು ಕೆಳಗೆ ಇಳಿಸಲು.
ಒಮರ್ [ರ] ಹೇಳಿದರು: "ಮುಹಮ್ಮದ್ [ಸ]ರವರ
ಮರಣದ ವೇಳೆಯೂ ಕೂಡಾ ಅವರು ಅಲಿ [ರ]ನೊಂದಿಗೆ ತೃಪ್ತಿ ಪಟ್ಟಿದ್ದರು."
[ಬುಖಾರಿ]
ಅಲಿ [ರ] ತುಂಬಾ ಒಳ್ಳೆಯ ವತಾವರಣದಲ್ಲಿ ಬೆಳೆದರು. ಬಾಲಕರಲ್ಲಿ ಮೊದಲನೆಯ ಇಸ್ಲಾಮ್
ಧರ್ಮವನ್ನು ಅವರು ಸ್ವೀಕರಿಸಿದರು.
No comments:
Post a Comment