Wednesday, September 11, 2013

ಉಟಕ್ಕೆ ಮೊದಲು


ಊಟದ ಪ್ರಾರಂಭದಲ್ಲಿ "ಬಿಸ್ಮಿಲ್ಲಾಹ್" ಎಂದು ಹೇಳಬೇಕು. ಆರಂಭದಲ್ಲಿ ಮರೆತು ಊಟದ ಮಧ್ಯೆ ನೆನಪಾದರೆ "ಬಿಸ್ಮಿಲ್ಲಾಹಿ ಫೀ ಅವ್ವಲಿಹೀ ವಆಖಿರಿಹೀ" ಎಂದು ಹೇಳಬೇಕು.
                                                                   [ಅಬೂ ದಾವೂದ್, ತಿರ್ಮಿಧಿ]  

No comments:

Post a Comment