ಕೋಳಿ ಎಲ್ಲಿಂದ ಬರುತ್ತದೆ?
ಕೋಳಿ ಬರುವುದು
ಮೊಟ್ಟೆಯಿಂದ.
ಮೊಟ್ಟೆ ಎಲ್ಲಿಂದ
ಬರುತ್ತದೆ?
ಮೊಟ್ಟೆ ಬರುವುದು
ಕೋಳಿಯಿಂದ [ಹೆಣ್ಣು].
[ಹೆಣ್ಣು] ಕೋಳಿ ಎಲ್ಲಿಂದ ಬರುವುದು?
ಅಲ್ಲಾಹನು ಉಂಟು
ಮಾಡಿದನು ಯಾವುದೇ ವಸ್ತುವಿಲ್ಲದೆ.
ಸೇಬು ಹಣ್ಣನ್ನು ನೀವು ಎಲ್ಲಿ ಕಾಣುತ್ತಿರಿ?
ಸೇಬು ಹಣ್ಣನ್ನು ನಾವು ಸೇಬು ಮರದಲ್ಲಿ ಕಾಣಬಹುದು.
ಸೇಬು ಮರ ಎಲ್ಲಿಂದ ಹುಟ್ಟುತ್ತದೆ.
ಸೇಬು ಮರ ಇನ್ನೊಂದು ಸೇಬು ಮರದಿಂದ ಹುಟ್ಟುತ್ತದೆ.
ಆ ಸೇಬು ಮರ ಎಲ್ಲಿಂದ ಬರುತ್ತದೆ?
ಅಲ್ಲಾಹನು ಉಂಟು ಮಾಡಿದನು ಯಾವುದೇ ವಸ್ತುವಿಲ್ಲದೆ.
No comments:
Post a Comment