Friday, September 13, 2013

ಅತ್ಯುತ್ತಮ ಮಾರ್ಗದರ್ಶನ


ಪ್ರವಾದಿ [ಸ] ನಮಾಝ್'ನಲ್ಲಿ ತಶಹ್ಹುದ್ ನಂತರ ಈ ರೀತಿ ಹೇಳುತ್ತಿದ್ದರು: ಅಹ್ಸನುಲ್  ಕಲಾಮಿ ಕಲಾಮುಲ್ಲಾಹಿ ವ ಅಹ್ಸನುಲ್ ಹದ್ಯಿ ಮುಹಮ್ಮದಿನ್ [ಸ] [ಅತ್ಯುತ್ತಮ ವಾಣೆ ಅಲ್ಲಾಹನ್ ವಾಣೆಯಾಗಿದೆ ಮತ್ತು ಅತ್ಯುತ್ತಮ ದಾರಿ ಮುಹಮ್ಮದ್'ರವರ [ಸ] ದಾರಿಯಾಗಿದೆ.
                                                                      [ನಸಾಈ]

No comments:

Post a Comment