ಪ್ರವಾದಿ ಮುಹಮ್ಮದ್ [ಸ] ತನ್ನ ಹತ್ತಿರದ ಸಂಭಂದಿಕರನ್ನು ಊಟಕ್ಕೆ
ಆಹ್ವಾನಿಸಿದರು,
ಅವರೊಡನೆ ಹೇಳಿದರು "ಓ
ಅಬ್ದುಲ್ ಮುತ್ತಲಿಬ್'ನ ಮಕ್ಕಳೇ...! ನನ್ನ ಹತ್ತಿರ ಅಲ್ಲಾಹನಿಂದ ಬಂದ ಒಂದು ಸಂದೇಶ, ಅಲ್ಲಾಹನು ಒಂದು ಸತ್ಯವಾದ
ದೇವ ಮತ್ತು ನಾನು ಅವನ ಸಂದೇಶವಾಹಕ.
ಗಮನ ವಿಟ್ಟು ಕೇಳಿ ಅಲ್ಲಾಹನು ನನ್ನ ಹತ್ತಿರ
ಹೇಳಲು ಆದೇಶಿಸಿದನ್ನು... ಯಾರು ನನಗೆ ಈ ವಿಷಯದಲ್ಲಿ ಸಹಾಯ ಮಾಡುತ್ತೀರಿ...?
ಎಲ್ಲರೂ
ಮೌನವಾದರು. ಒಬ್ಬರು ಒಂದು ಪದವನ್ನು ಕೂಡಾ ಹೇಳಲಿಲ್ಲ.
ಅಲೀ ಬಿನ್ ಅಬಿ ತಾಲಿಬ್, ಪ್ರವಾದಿ [ಸ]ರವರ ಚಿಕ್ಕ
ಕಸಿನ್ ಆದವರು ತುಂಬಾ ಹೊತ್ತು ಮೌನಾವಾಗಿ ಕುಳಿತುಕೊಳ್ಳಲಿಲ್ಲ. ಅವರು ನಿಂತುಕೊಂಡರು ಮತ್ತು
ಹೇಳಿದರು: "ಓ ಪ್ರವಾದಿಯವರೇ, ನಾನು ನಿಮ್ಮ ಸಹಾಯಕ್ಕೆ ಇದ್ದೇನೆ."
No comments:
Post a Comment