ಜಗವನ್ನು ಸೃಷ್ಟಿಸುವ ಮುನ್ನ ನಬಿಯವರ ಪ್ರಾಕಾಶವನ್ನು ಅವನು ಸೃಶ್ತಿಸಿದನು
[ಮಂಕೂಸ್ ಮೌಲಿದ್, ಪೇಜ್ # 5 (Translator Basheer Madani – M.A Kodagu]
ಆದಮ್ ನಬಿಯವರು ಇವರನ್ನು ಮಧ್ಯವರ್ತಿಮಾಡಿಕೊಂಡರು. ಇವರ ಪಿತರಾದುದಕ್ಕೆ ತಾನು
ಅಭಿಮಾನ ಪಟ್ಟರು.
[ಮಂಕೂಸ್ ಮೌಲಿದ್, ಪೇಜ್ # 7 (Translator Basheer Madani – M.A Kodagu]
ನೂಹ್ ನಬಿಯವರು [ಅ] ಮುಹಮ್ಮದ್ ನಬಿಯವರ ಮಹಿಮೆಯನ್ನು ಮುಂದಿಟ್ಟುಕೊಂಡು
ಪ್ರಾರ್ಥಿಸಿದರು. ಆದ್ದರಿಂದ ಅವರು ಅನಾಹುತದಿಂದ ಪಾರಾದರು.
[ಮಂಕೂಸ್ ಮೌಲಿದ್, ಪೇಜ್ # 8 (Translator Basheer Madani – M.A Kodagu]
ಇಬ್ರಾಹೀಮ್ ನಬಿಯವರು [ಅ] ಅಗ್ನಿಗೆ ಎಸೆದ ಸಂದರ್ಭದಲ್ಲಿ ಅವರ ಬೆನ್ನಲ್ಲಿ
ಮುಹಮ್ಮದ್ ನಬಿಯವರ [ಸ] ಪ್ರಕಾಶವು ಇತ್ತು. ಆದ್ದರಿಂದ ಅಗ್ನಿಯ ಜ್ವಾಲೆಯು ನಂದಿತ್ತು.
[ಮಂಕೂಸ್ ಮೌಲಿದ್, ಪೇಜ್ # 9 (Translator Basheer Madani – M.A Kodagu]
ಇದು
ತೆಗೆದದ್ದು ಈ ಪುಸ್ತಕದಿಂದ...
No comments:
Post a Comment