Thursday, September 12, 2013

ಅತ್ಯುತ್ತಮ ದಿಕ್ರ್ ಮತ್ತು ದುಆ


ಪ್ರವಾದಿ [ಸ] ಹೇಳಿದರು: "ಅತ್ಯುತ್ತಮ ದಿಕ್ರ್ "ಲಾ ಇಲಾಹ ಇಲ್ಲಲ್ಲಾಹ್" (ಅಲ್ಲಾಹನಲ್ಲದೆ ಅನ್ಯ ಆರಾಧ್ಯರಿಲ್ಲ) ಆಗಿದೆ ಮತ್ತು ಅತ್ಯುತ್ತಮ ದುಆ "ಅಲ್ ಹಮ್ದುಲಿಲ್ಲಾಹ್" (ಸರ್ವಸ್ತುತಿಯೂ ಅಲ್ಲಾಹನಿಗೆ ಮಿಸಲು) ಆಗಿದೆ.
                                                            [ತಿರ್ಮಿಧಿ, ಇಬ್ನ್ ಮಾಜಃ]  

No comments:

Post a Comment