Monday, September 2, 2013

ಕಾಫಿರ್

ಕುಫ್ರ್ ಮಾಡುವವನು, ನಿರಾಕರಿಸುವನು, ಸತ್ಯವನ್ನು ಅಡಗಿಸುವವನು (ಮರೆಮಾಚುವವನು) ಕೃತಘ್ನ. ದೇವನ ಪ್ರವಾದಿಗಳು ನೀಡಿದ ಸತ್ಯದ ಶಿಕ್ಷನವನ್ನು ನಂಬಲು ಹಾಗೂ ಸ್ವೀಕರಿಸಲು ನಿರಾಕರಿಸುವವರು, ವ್ಯಾಕರಣದ ದೃಷ್ಟಿಯಲ್ಲಿ "ಕಾಫಿರ್" ಪದ ಗುಣ ವಾಚಕ ಸಂಜ್ಞೆಯಾಗಿದೆ. ಇದು ನಿಂದಿಸುವ ಪದವಲ್ಲ.   

No comments:

Post a Comment