Wednesday, September 11, 2013

ಸಿಡಿಲಿನ ವೇಳೆ


ಸಬ್ ಹಾನಲ್ಲಿಝಿ ಯುಸಬ್ಬಿಹು ರ್ರಅದು ಬಿಹಮ್ದಿಹೀ ವಲ್ ಮಲಾಇಕತು ಮಿನ್ ಖೀಫತಿಹೀ

[ಯಾರ ಪ್ರಶಂಶೆಯೊಂದಿಗೆ ಗುಡುಗು ಸಿಡಿಲುಗಳು ಅವನ ಪರಿಶುದ್ದತೆಯನ್ನು ಕೊಂಡಾಡುತ್ತಿವೆಯೋ ಮಲಕ್'ಗಳು ಆತನನ್ನು ಭಯವಿಹ್ವಲರಾಗಿ ನಮಿಸುತ್ತಿರುವರೋ ಅಂತಹ ಅಲ್ಲಾಹನ ಪರಿಶುದ್ದತೆಯನ್ನು ನಾನೂ ಕೊಂಡಾಡುತ್ತಿದ್ದೇನೆ.]
                                                                                         [ಅಲ್ ಮುವತ್ವ]

No comments:

Post a Comment