Thursday, September 12, 2013

ಯಹೂದಿಯ ಇಸ್ಲಾಮ್ ಸ್ವೀಕಾರ - ಮುಹಮ್ಮದ್ [ಸ]ರವರ ಸ್ವಭಾವ ನೋಡಿ


ಮುಹಮ್ಮದ್ [ಸ] ರವರಿಗೆ ಯಹೂದಿ ಒಬ್ಬ ನೆರೆಯವನಾಗಿದ್ದ. ಅವನು ಯಾವಾಗಲೂ ಮುಹಮ್ಮದ್ [ಸ]ರವರ ಮನೆಯ ಮುಂಚೆ ಕಸ-ಕಡ್ಡಿಗಳನ್ನು ಎಸೆಯುತ್ತಿದ್ದನು. ಮೂರು ದಿವಸ ಕಳೆದ ನಂತರವೂ ಅವನನ್ನು ಕಾಣಲಿಲ್ಲ. ಅದಕ್ಕಾಗಿ ಮುಹಮ್ಮದ್ [ಸ]ಅವನನ್ನು ಅವನ ಸಂದರ್ಶಿಸಲು ಅವನ ಮನೆಗೆ ಹೊರಟರು.

ಯಹೂದಿ ಮುಹಮ್ಮದ್ [ಸ]ರವರಲ್ಲಿ ಕೇಳಿದನು ನನ್ನ ಮನೆಗೆ ಬರುವ ಉದ್ದೇಶವೇನು?
ಮುಹಮ್ಮದ್ [ಸ]ರವರು ಹೇಳಿದರು: "ನೀನು ಈಗ ನನ್ನ ಮುಂದೆ ಏನು ಕೂಡಾ ಹಾಕುತ್ತಿಲ್ಲ ಇದಕ್ಕಿಂತ ಮುಂಚೆ ಹಾಕುತ್ತಿದ್ದಂತೆ! ನಾನು ಹೆದರಿದೆ ನಿನಗೆ ರೋಗವೇನಾದರು ಬಾದಿಸಿದಿಯೇ ಎಂದು. 

ಯಹೂದಿ ಕೇಳಿದನು ಇದನ್ನು ನಿಮ್ಮ ಧರ್ಮ ಕಲಿಸುತ್ತದೆಯೇ?
ಆಗ ಪ್ರವಾದಿ [ಸ] ಹೇಳಿದರು "ಇದಕ್ಕಿಂತ ಹೆಚ್ಚಾಗಿ"

ನಂತರ ಯಹೂದಿ ಶಹಾದತ್ ಕಲಿಮೆ ಹೇಳಿದನು "ಲಾ ಇಲಾಹ ಇಲ್ಲಲ್ಲಾಹ್ ಮುಹಮ್ಮದ್ ರಸೂಲುಲ್ಲಾಹ್"

No comments:

Post a Comment