§ ಪ್ರಾಮಾಣೆಕ ಹುಡುಗ ಯಾವಾಗಲೂ ತನ್ನ ತಂದೆ
ಮತ್ತು ತಾಯಿಗೆ ಸಲಾಮ್ ಹೇಳುತ್ತಾನೆ.
§ ಅವನು ತಂದೆ ಮತ್ತು ತಾಯಿಯನ್ನು
ಪ್ರೀತಿಸುತ್ತಾನೆ ಮತ್ತು ಅವರು ಹೇಳಿದ ಹಾಗೆ ಕೇಳುತ್ತಾನೆ.
§ ಅವನು ತನ್ನ ಅಕ್ಕ ಮತ್ತು ತಂಗಿಯರನ್ನು
ಪ್ರೀತಿಸುತ್ತಾನೆ.
§ ಅವನು ತನ್ನ ನೆರೆ-ಹೊರೆ ರವರೊಂದಿಗೆ ಉತ್ತಮ
ರೀತಿಯಲ್ಲಿ ನಡೆಯುತ್ತಾನೆ.
§ ಇವನು ಯಾವಾಗಲೂ ಇತರರಿಗೆ ಉಪಕಾರ
ಮಾಡುತ್ತಾನೆ.
§ ಇವನು ಉಪದ್ರಕಾರಿ ಯಾದ ವಸ್ತುಗಳನ್ನು ರಸ್ತೆ
ಬದಿಯಿಂದ ತೆಗೆಯುತ್ತಾನೆ.
ಒಂದು
ದಿನ, ಒಬ್ಬ ಅಂಧನನ್ನು ಕಂಡು ರಸ್ತೆಯ ಬದಿಯಲ್ಲಿ
ಕಂಡನು. ಅವನು ಆ ಅಂಧನನ್ನು ರಸ್ತೆಯನ್ನು ದಾಟಲು ಉಪಕಾರ ಮಾಡಿದನು. ಊರಿನ ಜನರಿಗೆ ಆ ಹುಡುಗ
ನೆಂದರೆ ತುಂಬಾ ಪ್ರೀತಿ. ಅವರು ಅವನನ್ನು "ಪ್ರಾಮಾಣೆಕ ಹುಡುಗ" ಎಂದು
ಕರೆಯುತ್ತಿದ್ದರು.
ಅಲ್ಲಾಹನು
ಜನರಿಗೆ ಉಪಕಾರ ಮಾಡುವವನನ್ನು ಇಷ್ಟ ಪಡುತ್ತಾನೆ.
No comments:
Post a Comment