ಇಬ್ನು ಉಮರ್ [ರ] ಹೇಳುತ್ತಾರೆ - ಪ್ರವಾದಿ [ಸ] ಹೇಳಿದರು: ಪರೋಕ್ಷದ ಐದು ಕೀಲಿಕೈಗಳಿವೆ. ಅದನ್ನು ಅಲ್ಲಾಹನ ಹೊರತು ಯಾರು ಬಲ್ಲವರಿಲ್ಲ.
1. ನಾಳೆ ಏನಾಗುವುದೆಂದು ಯಾರಿಗೂ ತಿಳಿಯದು.
2. ಗರ್ಭದೋಳಗೆ ಏನಿರುವುದು,
3. ನಾಳೆ ತಾನು ಮಾಡುವೆನು,
4. ಯಾವ ಭೂಭಾಗದಲ್ಲಿ ಮರಣ ಹೊಂದುವೆನು, ಮತ್ತು
5. ಮಳೆ ಯಾವಾಗ ಬರುವುದು ಎಂಬುದು ಯಾರಿಗೂ
ತಿಳಿದಿರುವುದಿಲ್ಲ.
[ಸಹೀಹ್ ಬುಖಾರಿ]
This comment has been removed by the author.
ReplyDeletePoint 2: ಒಂದು ಅರ್ಥ ಅದು ಗಂಡೊ ಅಥವಾ ಹೆಣ್ಣೋ ಎಂದು.
ReplyDeleteಇನ್ನೊಂದು ಅರ್ಥ ಅದು ಸ್ವರ್ಗಗಳಿಸಬಹುದೋ ಅಥವಾ ನರಕವೋ
ಅಲ್ಲಾಹು ಹೆಚ್ಚು ತಿಳಿದಿರುವನು...
ONLY ALMIGHTY KNOWS EVERYTHING OF FORTH COMING CONSEQUENCES !!!
ReplyDelete