ವಚನ ಭಂಗ
ಪ್ರವಾದಿ[ಸ]
ಹೀಗೆ ಹೇಳಿರುವರು: "ವಚನ ಭಂಗ ಮಾಡುವ ಪ್ರತಿಯೊಬ್ಬನ ಬಳಿ ಪುನರುತ್ಥಾನ ದಿನ ಒಂದು ಧ್ವಜ
ವಿರುವುದು. ಅವನ ವಚನ ಭಂಗದ ಪ್ರಮಾಣಕ್ಕನುಗುಣವಾಗಿ ಆ ಧ್ವಜವು ಎತ್ತರವಾಗಿರುವುದು. ತಿಳಿಯಿರಿ!
ಜನತೆಗೆ ಕೊಟ್ಟ ವಚನವನ್ನು ಮುರಿದ ಆಡಳಿತಗಾರನಿಗಿಂತ ಕೆಟ್ಟ ವಚನ ಭಂಗ ಬೇರೆ ಯಾರದೂ ಇಲ್ಲ."
(ಹ. ಅಬೂ ಸೈಈದ್ [ರ])
[ಮುಸ್ಲಿಮ್]
No comments:
Post a Comment