ಕನ್ನಡ ಕುರಾನ್ ಮತ್ತು ಹದೀತ್
Pages
ಕನ್ನಡ ಕುರಾನ್ ಮತ್ತು ಹದೀತ್
Saturday, October 22, 2016
ಸೇವಕನ ಸಾಕ್ಷ್ಯ
⛔
ನಾನು ಹತ್ತು ವರ್ಷ ಪ್ರವಾದಿ ಮುಹಮ್ಮದ್‌ರ[ಸ] ಸೇವಕನಾಗಿದ್ದೆ. ಅವರೆಂದೂ ನನಗೆ
’
ಉಫ್
’
ಎಂದು ಹೇಳಿದ್ದಿಲ್ಲ. ಯಾವುದೇ ಕಾರ್ಯದ ಕುರಿತು ಅದನ್ನೇಕೆ ಮಾಡಿದೆ ಎಂದಾಗಲಿ
,
ಮಾಡದಿದ್ದರೆ ಅದನ್ನೇಕೆ ಮಾಡಿಲ್ಲ ಎಂದಾಗಲಿ ಅವರು ಕೇಳಿದ್ದಿಲ್ಲ. (ಹಝ್ರತ್ ಅನಸ್ [ರ])
[
ತಿರ್ಮಿದಿ]
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment