ಆದರ್ಶ ಪತಿ
- ಪತ್ನಿಯೊಂದಿಗೆ ಶ್ರೇಷ್ಠ ರೀತಿಯಲ್ಲಿ
ನಡೆದುಕೊಳ್ಳುವವನೇ ಉತ್ತಮ ಪತಿ.
- ಸಂಕಷ್ಟ ಮತ್ತು ಪರೀಕ್ಷಾ ಘಟ್ಟಗಳಲ್ಲಿ ಸಹನೆ
ಮತ್ತು ಸಂಯಮವನ್ನು ಪಾಲಿಸುವವನೆ ಉತ್ತಮ ಪತಿ
- ಮಕ್ಕಳಿಗೆ ಧಾರ್ಮಿಕ ಶಿಕ್ಷಣವನ್ನು, ತರಬೇತಿಯನ್ನು ನೀಡುವವನೇ ಉತ್ತಮ ಪತಿ
- ಪತ್ನಿಯ ವಿಷಯದಲ್ಲಿ ಕಾಳಜಿ ವಹಿಸುವವ ಮತ್ತು
ಮೃದು ಧೋರಣೆ ತಾಳುವವನೇ ಉತ್ತಮ ಪತಿ.
- ಪತ್ನಿ ಮತ್ತು ಮಕ್ಕಳಿಗಾಗಿ ತೆರೆದ ಹೃದಯದಿಂದ
ಖರ್ಚು ಮಾಡುವವನೇ ಉತ್ತಮ ಪತಿ
- ಮನೆಗೆಲಸಗಳಲ್ಲಿ ಪತ್ನಿಗೆ ನೆರವಾಗುವವನೇ
ಉತ್ತಮ ಪತಿ
No comments:
Post a Comment