Thursday, July 25, 2013

ಝಕಾತ್ ಯಾರ ಹಕ್ಕು?

ಪವಿತ್ರವಾದ ರಂಜಾನ್ ತಿಂಗಳು ಬಂತೆಂದರೆ ವಿಶ್ವದ ಎಲ್ಲ ಮುಸಲ್ಮಾನರಿಗೆ ಖುಷಿಯೋ ಖುಶಿ. ಕಾರಣ ರಂಜಾನ್ ಇಸ್ಲಾಮಿನ ಫರ್ಲ್ ಗಳಲ್ಲೊಂದಾಗಿದೆ. ಅದಕ್ಕಿಂತ ಮಿಗಿಲಾಗಿ ಎಲ್ಲಾ ಧರ್ಮಗಳಿಗೂ ಅದರ್ಶವೆನಿಸುವಂತಹ ಪವಿತ್ರ ಝಕಾತ್ ಕೂಡ ರಂಜಾನ್ ತಿಂಗಳಳಲ್ಲಿ ನೀಡುವಂತಹ ಒಂದು ಪುಣ್ಯ ಕರ್ಮ. ಝಕಾತ್ ಹಣದ ಹಕ್ಕುದಾರರ ಬಗ್ಗೆ ಅಲ್ಲಾಹು ಹೇಳಿದ ಹಾಗೆ ಇದು 8 ವಿಭಾಗದ ಜನರಿಗೆ ತಲುಪಬೇಕಾದದ್ದು :

1. ಮಿಸ್ಕೀನ್,

2. ಫಕೀರ್,

3. ಇಸ್ಲಾಮಿಗೆ ಬಂದವರು,

4. ಸಾಲಗಾರರು,

5. ಯಾತ್ರಿಕರು,

6. ಗುಲಾಮರು,

7. ಅಲ್ಲಾಹನ ಮಾರ್ಗದಲ್ಲಿ ಸಾಗುವವರು,

8. ಝಕಾತ್ ಖಾತೆಯ ನೌಕರರು.







No comments:

Post a Comment