Wednesday, July 31, 2013

ಝಾಕೀರ್ ನೈಕ್ ವರ್ಷದ ಇಸ್ಲಾಮಿಕ್ ವ್ಯಕ್ತಿಯಾಗಿ ಆಯ್ಕೆ


ಮಹಿಳೆಯರು ಗೋರಿಗಳನ್ನು ಸಂದರ್ಶಿಸುವುದು ಇಸ್ಲಾ ಮ್ ನಲ್ಲಿ ನಿಷಿದ್ಧ

ಇಬ್ನ್ ಅಬ್ಬಾಸ್ () ರು ಹೇಳುತ್ತಾರೆ , ಗೋರಿಗಳನ್ನು ಸಂದರ್ಶಿಸುವ ಸ್ತ್ರೀಯರನ್ನೂ,ಅವುಗಳ ಬಳಿ ಮಸೀದಿಗಳನ್ನು ಕಟ್ಟುವವರನ್ನೂ,ಅವುಗಳ ಮೇಲೆ ದೀಪಗಳನ್ನಿಡುವವರನ್ನೂ ಪ್ರವಾದಿ(ಸಲ್ಲಲ್ಲಾಹು ಅಲೈಹಿವಸಲ್ಲಮ್)ರು ಶಪಿಸಿರುವರು 
[ಅಬೂ ದಾವೂದ್]


ನಿನ್ನ ಹೊರತು ಅನ್ಯರನ್ನು ರಕ್ಷಕರನ್ನಾಗಿ ಮಾಡಿಕೊಳ್ಳುವುದು ನಮಗೆ ಯುಕ್ತವಲ್ಲ

ಅವರನ್ನು ಮತ್ತು ಅಲ್ಲಾಹುವಿನ ಹೊರತು ಅವರು ಆರಾಧಿಸುತ್ತಿರುವುದನ್ನು ಅವನು ಒಂದು ಗೂಡಿಸುವ ದಿನ! ತರುವಾಯ ಅವನು( ಆರಾಧ್ಯರೊಂದಿಗೆ) ಕೇಳುವನು: "ನನ್ನ ದಾಸರಾಗಿರುವ ಇವರನ್ನು ದಾರಿಗೆಡಿಸಿದವರು ನೀವೋ? ಅಥವಾ ಅವರೇ ಸ್ವತಃ ದಾರಿಗೆಟ್ಟರೋ?" ಆರಾಧ್ಯರು ಹೇಳುವರು: "ನೀನು ಪರಮ ಪಾವನನಾಗಿರುವೆ. ನಿನ್ನ ಹೊರತು ಅನ್ಯರನ್ನು ರಕ್ಷಕರನ್ನಾಗಿ ಮಾಡಿಕೊಳ್ಳುವುದು ನಮಗೆ ಯುಕ್ತವಲ್ಲ. ಆದರೆ ಅವರಿಗೆ ಮತ್ತು ಅವರ ಪೂರ್ವಿಕರಿಗೆ ನೀನು ಸುಖಾನುಕೂಲತೆಗಳನ್ನು ಒದಗಿಸಿದೆ. ಹೀಗೆ ಅವರು ಉಪದೇಶವನ್ನು ಮರೆತು ಬಿಟ್ಟರು ಮತ್ತು ಒಂದು ನಾಶ ಪೀಡಿತ ಜನತೆಯಾಗಿ ಮಾರ್ಪಟ್ಟರು".
[ಅಲ್-ಫುರ್ಕಾನ್:17-18]


Tuesday, July 30, 2013

ನಿಮ್ಮ ಪೈಕಿ ಯಾರದರೂ ಮಸೀದಿಯಲ್ಲಿರುವಾಗ ಅದಾನ್ ಕೊಡಲಾದರೆ ಅವನು ನಮಾಝ್ ಮಾಡದೆ ಮಸಿದಿಯಿಂದ ಹೊರ ಹೋಗದಿರಲಿ


ನಿಮ್ಮ ಪೈಕಿ ಯಾರು ಅಲ್ಲಾಹನಲ್ಲಿ ಶುಭ ನಿರೀಕ್ಷೆಯನ್ನಿಟ್ಟು ಕೊಂಡಲ್ಲದೆ ಸಾವು ಹೊಂದಬಾರದು


ನಿಮ್ಮ ಪೈಕಿ ಯಾರದರೂ ಮಸೀದಿಯಲ್ಲಿರುವಾಗ ಅದಾನ್ ಕೊಡಲಾದರೆ ಅವನು ನಮಾಝ್ ಮಾಡದೆ ಮಸಿದಿಯಿಂದ ಹೊರ ಹೋಗದಿರಲಿ


ನಿಮ್ಮ ಪೈಕಿ ಯಾರಾದರೂ ಜುಮುಅ ದಿವಸ ತೂಕಡಿಸಿದರೆ ಅವನು ನನ್ನ ಸ್ಥಳವನ್ನು ಬದಲ್ಲಯಿಸಲಿ


ನಿಮ್ಮ ಪೈಕಿ ಪ್ರೌಢರು ಮತ್ತು ಬುದ್ದಿವಂತರು ನನ್ನ ಹತ್ತಿರ ನಿಲ್ಲಬೇಕು


ನಿಮ್ಮ ಧಾನ್ಯ ಅಳತೆ ಮಾಡಿಕೊಳ್ಳಿರಿ


ನಿಮ್ಮ ಗೃಹಗಳನ್ನು ಗೋರಿಗಳನ್ನಾಗಿ ಮಾಡಬೇಡಿ