ಫುರ್ಕಾನ್
ಅಂದರೆ ಕುರಾನ್ ಎಂದು ಅರ್ಥ.
ಕುರಾನ್
ಅಂತ್ಯಪ್ರವಾದಿ ಮುಹಮ್ಮದ್ (ಸ)ರಿಗೆ ಅವತೀರ್ಣಗೊಂಡ ಕಟ್ಟಕಡೆಯ ದೈವಿಕ ಗ್ರಂಥವಾಗಿದೆ.
ಕುರಾನ್
ಮುಸ್ಲಿಮರಿಗೆ ಮಾತ್ರವಿರುವ ಒಂದು ಗ್ರಂಥವಲ್ಲ.
"ಮಾನವರಿಗೆ
ಸಾಧ್ಯಂತ ಸನ್ಮಾರ್ಗ,
ಮಾರ್ಗದರ್ಶಕ
ಮತ್ತು ಸತ್ಯಾಸತ್ಯಗಳಲ್ಲಿರುವ ಅಂತರವನ್ನು ಸುವ್ಯಕ್ತವಾಗಿ ತಿಳಿಸುವ ಶಿಕ್ಷಣಗಳನ್ನೊಲಗೊಂಡಿರುವ
"ಕುರಾನ್" ಅವತಿರ್ಣಗೊಂಡ ತಿಂಗಳು "ರಮಝಾನ್" ಆಗಿರುತ್ತದೆ..."
[ಕುರಾನ್:
2: 185]
No comments:
Post a Comment