Thursday, August 1, 2013

ಗೋರಿ ಆರಾಧನೆ

ಖಂಡಿತವಾಗಿಯೂ ಅಲ್ಲಾಹನೊಂದಿಗೆ ಸಹಭಾಗಿತ್ವ ಮಾಡುವುದು ಘೋರ ಅಪರಾಧವಾಗಿದೆ.
[ಕುರಾನ್, ಸೂರಃ ಲುಕ್ಮಾನ್ [31]: 13]

ಪ್ರವಾದಿ(ಸ.ಅ)ರು ಹೇಳಿರುವರು-ಯಾರಾದರೂ ಒಬ್ಬ ವ್ಯಕ್ತಿಗೆ ಆತನು ಗೋರಿಗಳ ಆರಾಧಕನಾಗುವುದಕ್ಕಿಂತ ಉತ್ತಮ ಆತ ಬೆಂಕಿಯ ಕೆನ್ನಾಲಗೆಯ ಮೇಲೆ ಕುಳಿತು ಕೊಳ್ಳುವುದಾಗಿದೆ ಮತ್ತು ಆ ಬೆಂಕಿ ಆತನ ಶರೀರ ಮತ್ತು ಬಟ್ಟೆಯನ್ನು ಉರಿಸಿ ಬೂದಿಮಾಡುವುದಾಗಿದೆ.
[ಮುಸ್ಲಿಮ್ -2119]

ಅಲ್ಲಾಹುವಿನ ಹೊರತು ನಿಮಗೆ ಲಾಭವಾಗಲಿ ಹಾನಿಯಾಗಲಿ ಅಧೀನದಲ್ಲಿ ಇಟ್ಟುಕೊಂಡಿರದವುಗಳನ್ನು ನೀವು ಆರಾಧಿಸುತ್ತಿರುವಿರಾ? ಅಲ್ಲಾಹುವಾದರೂ ಎಲ್ಲವನ್ನೂ ಆಲಿಸುವವನೂ ಅರಿಯುವವನೂ ಆಗಿರುವನು.
[ಕುರಾನ್, ಅಲ್ ಮಾಇದಃ [5]: ಆಯತ್ 76]

No comments:

Post a Comment